ಉತ್ತರ ಕರ್ನಾಟಕದ ಗೆರೆಗಳಾಟ ನೋಡಬರ್ರೀ...!
ಹಿರಿಯ ವ್ಯಂಗ್ಯಚಿತ್ರಕಾರ ಮಿತ್ರರಾದ ವೆಂಕಟೇಶ ಇನಾಂದಾರ ಹಾಗೂ ಜಗದೀಶ್ ಬಜಂತ್ರಿಯವರು ನಗುನಗುತ್ತ ಸ್ವಾಗತಕ್ಕೆ ನಿಂತಾರ...ಬಗೆ ಬಗೆಯಾಗಿ ನಗಿಸುವ ನಮ್ಮೆಲ್ಲರ ಕಾರ್ಟೂನ್ ಗಳು ಕಾಯ್ತಿದ್ದಾವ... ಬರ್ರಿ ಬರ್ರಿ... ಬಾಯ್ತುಂಬ ನಕ್ಕು ಜವಾರಿ ಊಟ ಮಾಡೋಣ...! 'ಮೂವತ್ತೆರಡು ಹಲ್ಲು' ತೋರಿಸಿದವರಿಗಿ special ಬಹುಮಾನಗಳು ಅದಾವ..!! ಲಗೂನ ಬರ್ರಿ...ಜುಲೈ 1 ಕ್ಕೆ ನೆನಪಿರಲಿ..

No comments:
Post a Comment