ನೋವ ನುಂಗಿ ನಗುವ ಹಂಚುವ ಅರುಣ ನಂದಗಿರಿ.
.
ಈ ಭಾನುವಾರ ಸಮಾರಂಭವೊಂದಕ್ಕೆ ರಾಯಚೂರಿಗೆ ಹೋದ ನಾನು ನಮ್ಮ ನಡುವಿನ ಪ್ರತಿಭಾವಂತ ವ್ಯoಗ್ಯ ಚಿತ್ರಗಾರ ಅರುಣ ನಂದಗಿರಿಯವರನ್ನು ಭೇಟಿ ಮಾಡಿದೆ.ತಮ್ಮೆಲ್ಲಾ ಅಸಹಾಯಕತೆಯನ್ನು ಮರೆತು ಇನ್ನೊಬ್ಬರನ್ನು ನಗಿಸಲು ಅವರೇ ಆಯ್ದುಕೊಂಡಿದ್ದು ವ್ಯoಗ್ಯ ಚಿತ್ರರಚನೆ !.
ಅವರಿರುವ ಸ್ಥಿತಿಯಲ್ಲಿ ವ್ಯoಗ್ಯ ಚಿತ್ರರಚಿಸುತ್ತಾರೆಂದರೆ ಯಾರೂ ನಂಬಲಾರರು. ಬರಿಯ ಹತ್ತು ನಿಮಿಷಕ್ಕಾಗಿ ಹೋದ ನಾನು ಅವರೊಂದಿಗೆ ಎರಡು ಗಂಟೆ ಕಳೆದದ್ದೇ ತಿಳಿಯಲಿಲ್ಲ.
ತನ್ನ ಸ್ಥಿತಿಬಗ್ಗೆ ಮರುಕಗೊಳ್ಳದೇ ಜೀವನೋತ್ಸಾಹ ಚಿಮ್ಮುತ್ತಿರುವ ಅವರನ್ನು ಕಂಡು ವಿಸ್ಮಯವಾಯಿತು.
ಹೊರಡುವಾಗ ತಮ್ಮ ವ್ಯoಗ್ಯ ಚಿತ್ರ ಸಂಕಲನ " ಅರುಣ ಕಂಡ ಪ್ರಪಂಚ " ವನ್ನು ಪ್ರೀತಿಯಿಂದ ನನಗೆ ಕೊಟ್ಟರು.ಇವರಿಗೆ ಬೆಂಬಲ ಪ್ರೀತಿ ನೀಡುತ್ತಿರುವ ರಾಯಚೂರಿನ ವ್ಯoಗ್ಯ ಚಿತ್ರಗಾರರಿಗೆ ಅಭಿನಂದನೆಗಳು.
ಅರುಣ ನಂದಗಿರಿಯವರಿಗೆ ದೇವರು ಇನ್ನಷ್ಟು ಆರೋಗ್ಯ ಕೊಟ್ಟು ,ವ್ಯoಗ್ಯ ಚಿತ್ರ ಕ್ಷೇತ್ರದಲ್ಲಿ ಚಿರಸ್ಥಾಯಿಯಾದ ಹೆಸರು ಗಳಿಸುವಂತಾಗಲೆಂದು ಹಾರೈಕೆ. .................

No comments:
Post a Comment