Monday, August 14, 2017

Monday, August 7, 2017

Sunday, August 6, 2017

ಕೃತಿ ಅಂತರಂಗ :

'ಸುಹಾನಿಯ ಅಂತರoಗದ ಪಿಸುಮಾತುಗಳು'

ಎನ್ನುವ ಬಿರುನುಡಿಗಳ ಸಂಕಲಿತ ಕೃತಿಗೆ - ಮುಖಪುಟ ಚಿತ್ರಕ್ಕಾಗಿ - ರಾಯಚೂರಿನ ಖ್ಯಾತ ವ್ಯಂಗ್ಯ (ಕ್ಯಾರಿಕೇಚರ್) ಚಿತ್ರಕಾರರಾದ ಅರುಣ್ ನಂದ'ದ'ಗಿರಿರವರು ಈ ಮೇಲಿನ ಬಿರುನುಡಿಗೆ ವ್ಯoಗ್ಯಚಿತ್ರ ಬಿಡಿಸಿ ನೀಡಿದ್ದಾರೆ.

ಅವರಿಗೆ ತುಂಬು ಹೃದಯದಿ ಧನ್ಯವಾದಗಳು.

         ...ಸುಹಾನಿ