ನಮ್ಮ ಗೋಮಿನಿ ಪ್ರಕಾಶನದಿಂದ ಪ್ರಕಟವಾಗುತ್ತಿರುವ 17ನೇ ಪುಸ್ತಕ ಬಹುಮುಖ ಪ್ರತಿಭೆಯ ಎ.ಎನ್. ರಮೇಶ್ ಗುಬ್ಬಿ ಯವರ 'ಕಿಸ್ ಮಾತ್ರೆ' ಹಾಸ್ಯ ಕವನ ಸಂಕಲನಕ್ಕೆ ಗೆಳೆಯ ಅಜಿತ್ ಕೌಂಡಿನ್ಯರ ವಿನ್ಯಾಸದ ಮುಖಪುಟ. ಮುಖಪುಟ ರೇಖಾಚಿತ್ರ ನವೀನ್ ಕುಮಾರ್. ಈ ಪುಸ್ತಕಕ್ಕೆ ರಾಯಚೂರಿನ ಕಾರ್ಟೂನಿಸ್ಟ್ ಅರುಣ್ ನಂದಗಿರಿಯ ಪೂರಕ ವ್ಯಂಗ್ಯಚಿತ್ರಗಳಿವೆ...
My cartoons exibition @ tumkur. Spcl thanks to ramanna sir,& ranganath sir
Cartoon in nagemugulu,june 2016
ಇಂದಿನ ವಿಜಯವಾಣಿ ಪತ್ರಿಕೆಯಲ್ಲಿ
Cartoon in taranga weekly
1st time my cartoons in hosatu monthly magazine,july 2016
A report of our cartoons exibition,in kannada prabha